Mysore Dasara 2018 : ಮೈಸೂರು ದಸರಾ ವೇಳೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತು ಈ ಫೋಟೋ | Oneindia kannada

2018-10-22 2

ಈ ವರ್ಷದ ಐತಿಹಾಸಿಕ ಮೈಸೂರು ದಸರಾಕ್ಕೆ ಜಂಬೂ ಸವಾರಿಯೊಂದಿಗೆ ವಿದಾಯ ಹೇಳಲಾಗುತ್ತಿದೆ. ಹತ್ತು ದಿನಗಳ ಕಾಲ ಇಡೀ ನಗರ ವಿದ್ಯುದ್ದೀಪದ ಬೆಳಕಿನಲ್ಲಿ ಮಿಂದೆದ್ದಿದೆ. ಇದರ ನಡುವೆ ಅರಮನೆಯ ಕಣ್ಣು ಕೊರೈಸುವ ಬೆಳಕು ಅದರಾಚೆಗೆ ಅದನ್ನೇ ತದೇಕ ಚಿತ್ತದಿಂದ ನೋಡುತ್ತಿರುವ ತಾಯಿಮಗನ ಅಪರೂಪದ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

This picture was a great hit by the people of the social networking site in Mysore Dasara time.

Videos similaires